Sunday, May 12, 2013

ಶಿವ!!ಶಿವ!!

 ಏಕೆ ಕೊಟ್ತೆಯೋ ಮನವ
ಏಕೆ ಕೊಟ್ಟಿರುವೆ ಈ ತನುವ ?
ಎಲ್ಲಿಲ್ಲದ ಸಂಕಟ  ಬರಮಾಡುವಾ  ಶಿರವ ?

ತನುಮನದ ಕಾಟಕೆ ಬಳಲಿ  ನೊಂದ ಈ ಹೃದಯ
ಏನ  ಹೇಳಲಿ  ಕಂಡುಕೊಂಡ ನಿಜದ ಆ  ಕಥೆಯ?

ಮರಳಿ ನೆನಪಿಗೆ  ಬಂದ,  ತಾಳಲಾರದಾ  ವ್ಯಥೆಯ
ಕಿತ್ತು ಹಾಕಿದ ನಿನ್ನ, ಕೆಚ್ಚೆದೆಯ ಆ ಪ್ರಳಯ!

ನಿನ್ನಾಟವ ನೋಡಿ, ಚಕಿತನಾದೆನೋ ಈಗ
ಕೈಬಿಡದೆ ನಡೆ ಮುಂದೆ, ಬರಲಾರೆನೇ  ಬೇಗ?

ನಿನ್ನ ಸ್ತುತಿವೊಂದಿರಲಿ, ಅದ ಮಾತ್ರ ಕೊಡು  ವರವ
ನಿನ್ನ ಕರುಣೆಗೇನ ಕೊಡಲಿ, ನಾನಂತು  ಬಡವ
 ಮಗುವಂತೆ ಕಾಪಾಡು  ನನ್ನಪ್ಪ ನೀನೆ  ಶಿವಶಿವ.











 


 


Saturday, May 11, 2013

On the move...?

Is move a part of this life? Or is the life always on the move?
I must confess, I do wonder what it wants to prove?

While I enjoy its pace and its mischievous ways...
I see that it leaves nothing to trace!

Though a terrific and constant reckoner
Always cheating me to believe that I am mightier?

I sing and dance merrily with these moves
As they now fill me with peace & leave no clues!

Great indeed are HIS "Plays"
They make me rejoice the moves and their maze!!

Is there anything else to seek movingly...
Other than HIS wonderful grace?