ಶಿವ!!ಶಿವ!!
ಏಕೆ ಕೊಟ್ತೆಯೋ ಮನವ
ಏಕೆ ಕೊಟ್ಟಿರುವೆ ಈ ತನುವ ?
ಎಲ್ಲಿಲ್ಲದ ಸಂಕಟ ಬರಮಾಡುವಾ ಶಿರವ ?
ತನುಮನದ ಕಾಟಕೆ ಬಳಲಿ ನೊಂದ ಈ ಹೃದಯ
ಏನ ಹೇಳಲಿ ಕಂಡುಕೊಂಡ ನಿಜದ ಆ ಕಥೆಯ?
ಮರಳಿ ನೆನಪಿಗೆ ಬಂದ, ತಾಳಲಾರದಾ ವ್ಯಥೆಯ
ಕಿತ್ತು ಹಾಕಿದ ನಿನ್ನ, ಕೆಚ್ಚೆದೆಯ ಆ ಪ್ರಳಯ!
ನಿನ್ನಾಟವ ನೋಡಿ, ಚಕಿತನಾದೆನೋ ಈಗ
ಕೈಬಿಡದೆ ನಡೆ ಮುಂದೆ, ಬರಲಾರೆನೇ ಬೇಗ?
ನಿನ್ನ ಸ್ತುತಿವೊಂದಿರಲಿ, ಅದ ಮಾತ್ರ ಕೊಡು ವರವ
ನಿನ್ನ ಕರುಣೆಗೇನ ಕೊಡಲಿ, ನಾನಂತು ಬಡವ
ಮಗುವಂತೆ ಕಾಪಾಡು ನನ್ನಪ್ಪ ನೀನೆ ಶಿವಶಿವ.
ಏಕೆ ಕೊಟ್ತೆಯೋ ಮನವ
ಏಕೆ ಕೊಟ್ಟಿರುವೆ ಈ ತನುವ ?
ಎಲ್ಲಿಲ್ಲದ ಸಂಕಟ ಬರಮಾಡುವಾ ಶಿರವ ?
ತನುಮನದ ಕಾಟಕೆ ಬಳಲಿ ನೊಂದ ಈ ಹೃದಯ
ಏನ ಹೇಳಲಿ ಕಂಡುಕೊಂಡ ನಿಜದ ಆ ಕಥೆಯ?
ಮರಳಿ ನೆನಪಿಗೆ ಬಂದ, ತಾಳಲಾರದಾ ವ್ಯಥೆಯ
ಕಿತ್ತು ಹಾಕಿದ ನಿನ್ನ, ಕೆಚ್ಚೆದೆಯ ಆ ಪ್ರಳಯ!
ನಿನ್ನಾಟವ ನೋಡಿ, ಚಕಿತನಾದೆನೋ ಈಗ
ಕೈಬಿಡದೆ ನಡೆ ಮುಂದೆ, ಬರಲಾರೆನೇ ಬೇಗ?
ನಿನ್ನ ಸ್ತುತಿವೊಂದಿರಲಿ, ಅದ ಮಾತ್ರ ಕೊಡು ವರವ
ನಿನ್ನ ಕರುಣೆಗೇನ ಕೊಡಲಿ, ನಾನಂತು ಬಡವ
ಮಗುವಂತೆ ಕಾಪಾಡು ನನ್ನಪ್ಪ ನೀನೆ ಶಿವಶಿವ.
No comments:
Post a Comment